This reminds me of my science project I once made for the science exhibition held at my school. It was about renewable energy and I had made a working windmill model.
https://www.amazon.in/Project-Renewable-Energy-Science-Exhibition/dp/B081PCRC8J
Something just like this. I understand this is for school level, but if you can make it complex and make any changes to it according to your need, you can.
I'm just sharing my idea and I'm not an engineer, I don't have any experience regarding this, just letting you know.
I'm thinking about this. Looks like a really good deal
It says Amazon Pay. I guess it total.
Are you looking at this one? https://www.amazon.in/American-Tourister-27O-70-003/dp/B073XL19QZ/ref=sr_1_6?keywords=luggage+bags&qid=1663913151&refinements=p_72%3A1318476031&rnid=1318475031&sprefix=lugg%2Caps%2C693&sr=8-6
>ನನ್ನ ನೆರೆ ಮನೆಯವರು ಕೊಟ್ಟ ಚಂದ್ರಗುಪ್ತ ವಿಜಯ ಕಥೆ ಪುಸ್ತಕ
ಇದು ಚಂದ್ರಗುಪ್ತ ಮೌರ್ಯನ ಕಥೆ ಅಥವಾ ಗುಪ್ತಾ ಸಾಮ್ರಾಜ್ಯದ ಚಂದ್ರಗುಪ್ತನ ಕಥೆ?? ಕುತೂಹಲಕಾರಿಯಾಗಿದೆ!
ಮತ್ತೆ ನನ್ನ ಹೆಸರಲ್ಲೇ ಇದೆ, ಕಥೆ ಚೆನ್ನಾಗಿ ಹೇಳ್ತೀನಿ ಚೆನ್ನಾಗಿ ಓದುತ್ತೀನಿ 😅🤣 ಹಾಗಾಗಿ fiction ಅಂದ್ರೆ ಬಹಳ ಇಷ್ಟ, ಅದರಲ್ಲೂ science fiction, fantasy ಬಹಳ ಇಷ್ಟ. ಇತ್ತೀಚೆಗೆ three body problem ಅನ್ನೋ series ಓದಿದೆ. ಮೂಲತಃ ಚೀನಾ ಭಾಷೆಯಲ್ಲಿ ಬರೆದಿರೋದು. Netflix ರವರು ಇದನ್ನ ಚಿತ್ರೀಕರಿಸುತ್ತಿದ್ದಾರೆ ಅಂತ ಸುದ್ದಿ ಇದೆ.
>ಸದ್ಯಕ್ಕೆ ವೆಂಕಟರಮಣನ್-ರವರ ಕಗ್ಗಕ್ಕೊಂದು ಕೈಪಿಡಿ ಓದುವ attempt ಮಾಡ್ತಾ ಇದ್ದೀನಿ :D Happy Reading 😊
ನಾನು ನನ್ನ ಆಂಗ್ಲ ಭಾಷೆಯ ಹಿಡಿತಯನ್ನು ವೃದ್ಧಿ ಮಾಡುವ ಸಲುವಾಗಿ ಹೆಚ್ಚಾಗಿ ಆಂಗ್ಲ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಂಡಿದ್ದೇನೆ. ಪ್ರಸ್ತುತವಾಗಿ Laws of Human Nature ಅನ್ನೋ ಪುಸ್ತಕ ಓದ್ತಾ ಇದ್ದೇನೆ. ಚೆನ್ನಾಗಿದೆ.
ಇತ್ತೀಚಿಗೆ ಓದಿದ ಕನ್ನಡ ಪುಸ್ತಕ ಅಂದರೆ, ನನ್ನ ನೆರೆ ಮನೆಯವರು ಕೊಟ್ಟ ಚಂದ್ರಗುಪ್ತ ವಿಜಯ ಕಥೆ ಪುಸ್ತಕ. ಬಹಳ ಹಳೆಯ ಪ್ರತಿ. ಇನ್ನೊಮ್ಮೆ ಓದೋಣ ಅಂಥ ಮನಸ್ಸು ಬಂತು.
ನೀವು ಇಂಗ್ಲಿಷ್ ಪುಸ್ತಕ ಓದುತ್ತೀರ? If so, favorite genre, books ಯಾವುದು?